¡Sorpréndeme!

ವಿರಾಟ್ ಹಿಡಿದ ಕ್ಯಾಚ್ ನೋಡಿ ಶಾಕ್ ಆದ್ರು ಕ್ರಿಕೆಟ್ ಅಭಿಮಾನಿಗಳು..! | Virat Kohli

2019-09-19 5,583 Dailymotion

ಅದ್ಭುತ ಕ್ಯಾಚ್‌ಗಾಗಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬುಧವಾರ (ಸೆಪ್ಟೆಂಬರ್ 18) ಗಮನ ಸೆಳೆದಿದ್ದಾರೆ. ಮೊಹಾಲಿಯಲ್ಲಿನ ಭಾರತ vs ದಕ್ಷಿಣ ಆಫ್ರಿಕಾ ದ್ವಿತೀಯ ಟಿ20 ಪಂದ್ಯದಲ್ಲಿ ಆಕರ್ಷಕ ಕ್ಯಾಚ್‌ ಮೂಲಕ ಕೊಹ್ಲಿ, ದಕ್ಷಿಣ ಆಫ್ರಿಕಾ ನಾಯಕ ಕ್ವಿಂಟನ್ ಡಿ ಕಾಕ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ್ದಾರೆ.

Team India skipper Virat Kohli was spotted on Wednesday (September 18) for a spectacular catch.